ಪುತ್ತೂರು ಕಡಬ ಉಭಯ ತಾಲೂಕಿನಲ್ಲಿ ಇಂದು 12 ಹೊಸ ಪ್ರಕರಣಗಳು ಪತ್ತೆ ಆಗಿವೆ. ಬನ್ನೂರಿನ ಆನೇನಾಜಲು ನಿವಾಸಿ 53 ವರ್ಷದ ಮಹಿಳೆ,ನೆಹರೂ ನಗರದ 32ವರ್ಷದ ಮಹಿಳೆ, ತಾರಿಗುಡ್ಡೆಯ 34ವರ್ಷದ ವ್ಯಕ್ತಿ, ಪಡೀಲ್ ನ 29ವರ್ಷದ ಮಹಿಳೆ,ತೆಂಕಿಲ 53ವರ್ಷದ ವ್ಯಕ್ತಿ, ಕಲ್ಲಾರೆಯ 30 ವರ್ಷದ ಮಹಿಳೆ,ಕುರಿಯದ 50ವರ್ಷದ ವ್ಯಕ್ತಿ,ಕೊಡಿಪ್ಪಾಡಿ 35ವರ್ಷದ ವ್ಯಕ್ತಿ,ಉಪ್ಪಿನಂಗಡಿಯ 85ವರ್ಷದ ವೃದ್ಧೆ, ಕಬಕದ 70 ವರ್ಷದ ವೃದ್ಧೆ,16ವರ್ಷದ ಬಾಲಕಿ,ಕಡಬದ 42 ವರ್ಷದ ಮಹಿಳೆಯಲ್ಲಿ ಕೋರೋನಾ ದೃಢ.
ನಿನ್ನೆ ಕಡಿಮೆ ಪ್ರಕರಣ ಬಂದಿದೆ ಅಂತ ನಿಟ್ಟುಸಿರು ಬಿಟ್ಟ ಜನರಿಗೆ ಇಂದು ಶಾಕ್.
0 Comments