Ticker

6/recent/ticker-posts

Header Ads Widget

Responsive Advertisement

ಶಾಲಾ ಕಾಲೇಜು ಭಾಗಶಃ ಸಪ್ಟೆಂಬರ್ 21ರಿಂದ ಪ್ರಾರಂಭ

 


 


ಕೇಂದ್ರ ಸರಕಾರದಿಂದ ಬಹುಶಃ ಈ ತಿಂಗಳ ಮೂರನೇ ವಾರದಿಂದ ಶಾಲಾ ಕಾಲೇಜು ಆರಂಭಿಸುವ ಬಗ್ಗೆ ಚಿಂತನೆ ನಡೆದಿದ್ದು.ಬಹುತೇಕ ಆರಂಭ ಆಗುತ್ತದೆ ಎನ್ನಲಾಗುತ್ತಿದೆ.ಆದರೆ ಆರಂಭವಾದ ನಂತರ ಸರಕಾರದ ಮೇಲೆ ಇನ್ನಷ್ಟು ಹೆಚ್ಚು ಜವಾಬ್ದಾರಿ ಹಾಗೂ ಸೂಕ್ತ ಕ್ರಮ ಕೈಗೊಳ್ಳುವುದು ಅತ್ಯಗತ್ಯ.
ಇನ್ನೇನು ಪದವಿ ವಿದ್ಯಾರ್ಥಿಗಳಿಗೆ ಬರುವ ವಾರದಿಂದ ಪರೀಕ್ಷೆ ಮಾಡಿಸಲು ಸಿದ್ಧತೆಗಳು ನಡೆಯುತ್ತಿವೆ.

 



Post a Comment

0 Comments