ನಾಥ ಪರಂಪರೆಯ ಪರಮೋಚ್ಚ ಗುರುಗಳು,ಹಿಂದು ಸಮಾಜದ ಪೂಜ್ಯ ಸಂತರು ಆದ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಪೂಜ್ಯ ಶ್ರೀ ಯೋಗಿ ಅದಿತ್ಯನಾಥ ಮಹಾರಾಜ್ ಸ್ವಾಮೀಜಿ ಗಳ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಮಾಡಿದ ಅವಹೇಳನಕಾರಿ ಹೇಳಿಕೆ ಮತ್ತು ಬೆದರಿಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಹಿಂದು ಜಾಗರಣ ವೇದಿಕೆಯ ವತಿಯಿಂದ ದೂರು ದಾಖಲಿಸಲಾಯಿತು.ಈ ಸಂಧರ್ಭದಲ್ಲಿ ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಪ್ರಧಾನ ಕಾರ್ಯದರ್ಶಿ ಅವಿನಾಶ್ ಪುರುಷರಕಟ್ಟೆ,ಸಂಪರ್ಕ ಪ್ರಮುಖ್ ದಿನೇಶ್ ಪಂಜೀಗ,ನಗರ ಕಾರ್ಯದರ್ಶಿ ರಾಜ್ ಕೋರ್ಟ್ ರೋಡ್,ಮನೀಶ್ ಕುಲಾಲ್ ಬನ್ನೂರು,ಮನೀಶ್ ಬಿರ್ವ ಬನ್ನೂರು ಮತ್ತಿತರು ಉಪಸ್ಥಿತರಿದ್ದರು.





0 Comments