Ticker

6/recent/ticker-posts

Header Ads Widget

Responsive Advertisement

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ನಾಳಿನ ಪಂದ್ಯಕ್ಕೆ ಮಹತ್ತರ ಬದಲಾವಣೆ ಏನಿದು ನೋಡಿ

 


 


ಪುತ್ತೂರು ನ್ಯೂಸ್: ಕೊಹ್ಲಿ ನಾಯಕತ್ವದ ನಮ್ಮ ಬೆಂಗಳೂರು ತಂಡ ಆಡಿದ 6 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿದೆ ಇದೀಗ ನಾಳೆ ಕೆಕೆಆರ್ ವಿರುದ್ಧ ನಾಳಿನ ಪಂದ್ಯವನ್ನು ಆದಲಿದ್ದು ತಂಡದಲ್ಲಿ ಆರೋನ್ ಫಿಂಚ್ ಅವರನ್ನು ಕೈ ಬಿಡುವುದು ಬಹುತೇಕ ಖಚಿತ ಎಂದು ಕಾಣುತ್ತಿದೆ ಅವರ ಬದಲಿಗೆ ಎರಡು ಪಂದ್ಯ ಆಡಿದ ಜೋಶುವ ಫಿಲಿಪ್ ಅವರಿಗೆ ಅವಕಾಶ ಕೊಡುವ ಸಾಧ್ಯತೆ ನಿಚ್ಚಳವಾಗಿದೆ.

ಸಂಭಾವ್ಯ ಪ್ಲೇಯಿಂಗ್ 11:
ಜೋಶ್ವ ಫಿಲಿಪ್
ದೇವದತ್ತ ಪಡ್ಡಿಕ್ಕಲ್
ವಿರಾಟ್ ಕೋಹ್ಲಿ
ಎ.ಬಿ. ಡಿವಿಲಿಯರ್ಸ್
ಗುರುಕೀರತ್ ಸಿಂಗ್
ಶಿವಂ ದುಬೆ
ವಾಷಿಂಗ್ಟನ್ ಸುಂದರ್
ಕ್ರಿಸ್ ಮಾರಿಸ್
ಇಸುರು ಉಡಾನ
ನವದೀಪ್ ಸೈನಿ
ಯಾಜ್ವೆಂದ್ರ ಚಹಲ್

 



Post a Comment

0 Comments