Ticker

6/recent/ticker-posts

Header Ads Widget

Responsive Advertisement

ಶ್ರೀ ಕ್ಷೇತ್ರ ಧರ್ಮಸ್ಥಳ ,. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಅರಿಯಡ್ಕ ವಲಯ, ಪ್ರಗತಿ ಬಂದು/ಸ್ವಸಹಾಯ ಸಂಘಗಳ ಒಕ್ಕೂಟ ಅರಿಯಡ್ಕ ವಲಯ ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಆಚರಣೆ

 


 


ಶ್ರೀ ಕ್ಷೇತ್ರ ಧರ್ಮಸ್ಥಳ ,.                                                                   ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ (ರಿ) ಅರಿಯಡ್ಕ ವಲಯ,                                     ಪ್ರಗತಿ ಬಂದು/ಸ್ವಸಹಾಯ ಸಂಘಗಳ ಒಕ್ಕೂಟ ಅರಿಯಡ್ಕ ವಲಯ,.                                  ಇವುಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಗಾಂಧಿ ಸ್ಮೃತಿ ಮತ್ತು ನವಜೀವನೋತ್ಸವ

 ಕಾರ್ಯಕ್ರಮವನ್ನು  ಷಣ್ಮುಖದೇವಾ  ದೇವಸ್ಥಾನ ಬಾಯಂಬಾಡಿ ಯಲ್ಲಿ ಆಯೋಜನೆಗೊಂಡಿತ್ತು..ಈ ಕಾರ್ಯಕ್ರಮದ ಅದ್ಯಕ್ಷತೆಯನ್ನು ನಾರಾಯಣ ರೈ ಕುದ್ಕಾಡಿ ವಹಿಸಿದ್ದರು, ವಸಂತ ಕುಮಾರ್ ರೈ ದುಗ್ಗಲ ಷಣ್ಮುಖ ದೇವಾ ದೇವಸ್ಥಾನ ಮಾಜಿ ವ್ಯವಸ್ಥಾಪಕರು ಕಾರ್ಯಕ್ರಮವನ್ನು ಉದ್ಗಾಟನೆ ಮಾಡಿದರು, ಸಂಪನ್ಮೂಲ ವ್ಯಕ್ತಿಯಾಗಿ ತಿಲಕ್ ರೈ, ಜನಜಾಗೃತಿ ವಲಯ ಅಧ್ಯಕ್ಷರು ವಿಕ್ರಮ್ ರೈ ಸಂತ್ಯಾ, ಜನಜಾಗೃತಿ ಕೊಳ್ತಿಗೆ ಗ್ರಾಮ ಸಮಿತಿ ಅಧ್ಯಕ್ಷರು ಶ್ಯಾಮಸುಂದರ ಮತ್ತು ಚಂದ್ರಶೇಖರ ಬಂಡಾರಿ, ತಾಲೂಕಿನ ಆಂತರಿಕ ಲೆಕ್ಕ ಪರಿಶೋಧಕಿ ಶಾಲಿನಿ, ಪ್ರಗತಿ ಬಂಧು ಸ್ವ ಸಹಾಯ ಸಂಘದ ವಲಯ ಅಧ್ಯಕ್ಷರು ನವೀನ, ವಲಯ ನವಜೀವನ ಸಮಿತಿಯ ಅಧ್ಯಕ್ಷರು ಸೀತಾರಾಮ ಇವರುಗಳು ವೇದಿಕೆ ಹಂಚಿಕೊಂಡರು.......ಸಂಪನ್ಮೂಲ ವ್ಯಕ್ತಿ ತಿಲಕ್ ರೈ ಅವರು ದುಶ್ಚಟಗಳಿಂದ ಮನುಷ್ಯ ನ ಮೇಲೆ ಆಗುವ ದುಷ್ಪರಿಣಾಮಗಳು ಮತ್ತು ಅದರಿಂದ ದೂರ ಇರುವುದರ ಬಗ್ಗೆ ತಿಳಿಸಿದರು, ಅಧ್ಯಕ್ಷರು ನಾರಾಯಣ ರೈ ಕುದ್ಕಾಡಿ ಶುಭ ಹಾರೈಸಿದರು, ಶಾಲಿನಿ ಇವರು  ಗ್ರಾಮಾಭಿೃದ್ಧಿ ಯೋಜನೆ ಯು ಆರಂಭಿಕ ಹಂತದಿಂದ ಮೇಲೆ ಬಂದು ಕರ್ನಾಟಕ ರಾಜ್ಯದಾದ್ಯಂತ ವಿಸ್ತಾರವಾಗಿ ಬೆಳೆದುಕೊಂಡು ಬಂದ ಬಗ್ಗೆ ಸವಿವಿಸ್ತರವಾಗಿ ವಿವರಿಸಿ ಬೆಳೆಯಲು ಕಾರಣಕರ್ತ ಸದಸ್ಯರಿಗೆ ಧನ್ಯವಾದ ಅರ್ಪಿಸಿದರು ಹಾಗೂ ಕಾವಂದರ ಈ ಯೋಜನೆಯ ಮುಂದಾಲೋಚನೆ ಬಗ್ಗೆ ಸವಿ ವಿಸ್ತಾರವಾಗಿ ತಿಳಿಸಿಕೊಟ್ಟರು, ಜನಜಾಗೃತಿಯ ಸದಸ್ಯರು ದುಶ್ಚಟಗಳಿಂದ ದೂರವಿದ್ದು ನಾವು ನಾವು ಸುಖ ನೆಮ್ಮದಿಯಿಂದ ಜೀವನ ನಡೆಸುತ್ತಾ ಬಂದಿರುವ ಅನಿಸಿಕೆ ಗಳನ್ನೂ ಹಂಚಿಕೊಂಡರು,  ನವಜೀವನ ಸಮಿತಿ ಯ ಎಲ್ಲಾ ಸದಸ್ಯರಿಗೂ ಹೂ ನೀಡಿ ಗೌರವಿಸಲಾಯಿತು, ವಲಯ ಅಧ್ಯಕ್ಷರು ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು, ವಲಯ ಮಾಜಿ ಅಧ್ಯಕ್ಷರು ಉದಯ ಕುಮಾರ್  ಸ್ವಾಗತಿಸಿದರು ,ಸೇವಾಪ್ರತಿನಿದಿ ಸುಂದರ ಧನ್ಯವಾದ ಕೊಟ್ಟರು ವಲಯ ಮೇಲ್ವಿಚಾರಕಿ ಶೃತಿ ಕಾರ್ಯಕ್ರಮ ನಿರೂಪಿಸಿದರು... ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಸಹಕರಿಸಿದರು.

 



Post a Comment

0 Comments