ಹಿಂಜಾವೇ ಜನಾರ್ಧನ ಶಾಖೆ ಕೊಡ್ಡಿಪ್ಪಾಡಿ ಘಟಕದ ವತಿಯಿಂದ ಅಯೋಧ್ಯೆಯ ಶ್ರೀ ರಾಮ ಮಂದಿರ ನಿರ್ಮಾಣದ ಕರೆಸೇವೆಯಲ್ಲಿ ಭಾಗಿಯಾಗಿದ್ದ ಮೂವರು ಕರಸೇವಕರನ್ನು ಅವರವರ ಮನೆಗೆ ಹೋಗಿ ಗೌರವಿಸಲಾಯಿತು.
ಮಹಾಬಲ ಗೌಡ ಗಡಿಮಾರು,ಈಶ್ವರ ಗೌಡ ಪಲಸ,ತಿಮ್ಮಪ್ಪ ಗೌಡ ಪಾಂಡೇಳು ಇವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಹಿಂಜಾವೇ ಮುಖಂಡರಾದ ರಾಕೇಶ್ ಓಜಲ,ಸುಬ್ರಮಣ್ಯ ಯಡಕಡಿತ್ತಾಯ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
0 Comments