ಹೌದು ಕ್ರಿಕೆಟ್ ಅಭಿಮಾನಿಗಳು ಇದು ತಲ ಧೋನಿಯ ಕೊನೆಯ ಐಪಿಎಲ್ ಎಂದು ಅಂದುಕೊಂಡಿದ್ದರು ಆದರೆ ಇರುವ ಎಲ್ಲಾ ಊಹಾಪೋಹಗಳಿಗೆ ಧೋನಿ ತೆರೆ ಎಳೆದಿದ್ದಾರೆ.ಇದು ಧೋನಿಯ ಕೊನೆಯ ಐಪಿಎಲ್ ಪಂದ್ಯಾ ವಳಿಯ ಎಂದು ಕೇಳಿದ ಕಾಮೆಂಟರಿ ಪರ್ಸನ್ ಗೆ ಧೋನಿ ಖಂಡಿತ ಅಲ್ಲ ಎಂದು ಉತ್ತರಿಸಿ ಅವರು ಬರುವ ಐಪಿಎಲ್ ಸೀಸನ್ ಆಡುವುದನ್ನು ಖಚಿತಪಡಿಸಿದರು.
0 Comments