ಪುತ್ತೂರು ನಗರಸಭೆಯ ಚುನಾವಣೆ ನಡೆದು ಎರಡು ವರ್ಷ ಕಳೆದ ಬಳಿಕ ನಗರಸಭೆಗೆ ಚುನಾಯಿತರಾದ ಅಭ್ಯರ್ಥಿಗಳು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ವಹಿಸಿಕೊಂಡರು.ಪುತ್ತೂರು ನಗರಸಭೆ ಅಧ್ಯಕ್ಷರಾಗಿ ಜೀವಂಧರ್ ಜೈನ್ ಉಪಾಧ್ಯಕ್ಷೆಯಾಗಿ ವಿದ್ಯಾ ಆರ್ ಗೌರಿ ಆಯ್ಕೆ. ಜೀವಂಧರ್ ಜೈನ್ ಈ ಹಿಂದೆ ನಗರಸಭಾ ಉಪಾಧ್ಯಕ್ಷರಾಗಿ ಇದ್ದವರು ಈವರೆಗೆ ಉಪದ್ಯಕ್ಷರಾದವರು ಯಾರು ಕೂಡ ಅಧ್ಯಕ್ಷರಾದ ಉದಾಹರಣೆ ಇಲ್ಲ ಇದೆ ಮೊದಲು.
0 Comments