ಪುತ್ತೂರು ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋರೋನಾ ಸೋಂಕು ಇಳಿಮುಖ ಕಂಡಿದೆ.
ಇಂದು ಜಿಲ್ಲೆಯಲ್ಲಿ 40 ಹೊಸ ಸೋಂಕು ಪತ್ತೆಯಾಗಿವೆ.ಇಂದು ಒಂದು ರೋಗಿ ಸೋಂಕಿನಿಂದ ಸಾವನ್ನಪ್ಪಿದರು.ಇದೆ ರೀತಿ ಸೋಂಕು ಇಳಿಮುಖ ಕಂಡರೂ ಜನರು ಇನ್ನಷ್ಟು ಜಾಗ್ರತೆ ವಹಿಸಬೇಕು.ಮಾಸ್ಕ್ ಹಾಗೂ ಸ್ಯಾನಿ ಟೈಸರ್ ಬಳಕೆ ಇದಲ್ಲಿ ಮಾತ್ರ ಕೋರೋನಾ ವಿರುದ್ಧ ಹೋರಾಡಲು ಸಾಧ್ಯ.
0 Comments