Ticker

6/recent/ticker-posts

Header Ads Widget

Responsive Advertisement

ಮತ್ತೆ ಬಿಹಾರ ಮುಖ್ಯಮಂತ್ರಿ ಯಾಗಿ ನಿತೀಶ್ ಕುಮಾರ್ ಆಯ್ಕೆ

 


 


 ಪುತ್ತೂರು ನ್ಯೂಸ್: ಮಗದೊಮ್ಮೆ ಬಿಹಾರದ ಮುಖ್ಯಮಂತ್ರಿ ಆಗಿ ನಿತೀಶ್ ಕುಮಾರ್ ಅವರನ್ನು ಎನ್.ಡಿ.ಎ ಮೈತ್ರಿಕೂಟ ಆಯ್ಕೆ ಮಾಡಿದೆ.ನಾಲ್ಕನೇ ಬಾರಿ ನೇರವಾಗಿ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ಅವರ ಆಯ್ಕೆ ಆಗಿದ್ದಾರೆ.ಇವರು ಸೋಮವಾರ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.ಕಾಂಗ್ರೆಸ್ ಹಾಗೂ ಆರ್.ಜೆ.ಡಿ ಮೈತ್ರಿ ಕ್ಲಿಕ್ ಆಗದ ಕಾರಣ ಬಿಜೆಪಿ ಮೈತ್ರಿಕೂಟಕ್ಕೆ ಗೆಲುವು ದಕ್ಕಿದೆ.

 



Post a Comment

0 Comments