ಪುತ್ತೂರು ನ್ಯೂಸ್: ಕೋರೋನ ನಂತರದಲ್ಲಿ ಭಾರತ ತಂಡ ತನ್ನ ಚೊಚ್ಚಲ ಟೂರ್ನಿಗಾಗಿ ಆಸೀಸ್ ಪ್ರವಾಸದಲ್ಲಿ ಇದೆ ಇದರ ಮೊದಲನೇ ಏಕದಿನ ಪಂದ್ಯದಲ್ಲಿ ಭಾರತ ಆಸೀಸ್ ನೀಡಿದ ಭಾರಿ ಟಾರ್ಗೆಟ್ ಚೇಸ್ ಮಾಡಲಾಗದೆ 66ರನ್ ಗಳ ಅಂತರದಿಂದ ಸೋತಿದೆ.ಸೋಲಿನ ಬಳಿಕ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ ಸೋಲಿಗೆ ನಮ್ಮ ಕಳಪೆ ಫೀಲ್ಡಿಂಗ್ ಪ್ರಮುಖ ಕಾರಣ ಎಂದು ಹೇಳಿದರು.ಮುಂದಿನ ಪಂದ್ಯ ಗೆಲ್ಲುವ ನಿರೀಕ್ಷೆ ಇದೆ ಎಂದು ಹೇಳಿದರು.
0 Comments