ಪುತ್ತೂರು:ಸಮಾಜಸೇವೆಗೊಸ್ಕರ ,ಬಡವರ ಕಷ್ಟಗಳಿಗೆ ಸ್ಷಂದಿಸಲು ಮತ್ತು ಸರ್ಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸಲು ಆಶೋಕ್ ರೈ ಕೋಡಿಂಬಾಡಿ ಸೇವಾ ಟ್ರಸ್ಟ್ ಕೌಡಿಚ್ಚಾರಿನ ನೂತನ ಘಟಕವು ಕಾರ್ಯವನ್ನು ಆರಂಭಿಸಿದೆ.ದಿನಾಂಕ 21/11/2020 ರಂದು ರೈ ಎಸ್ಟೇಟ್ ಅವರ ಕಛೇರಿಯಲ್ಲಿ ಆಶೋಕ್ ರೈ ಅವರ ಉಪಸ್ಥಿತಿಯಲ್ಲಿ ನೂತನ ಘಟಕದ ಪದಾಧಿಕಾರಿಗಳ ಆಯ್ಕೆಯ ಜೊತೆಗೆ ಟ್ರಸ್ಟ್ ನ ಉದ್ದೇಶ ಮತ್ತು ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು,ಆಯ್ಕೆಯ ಸಂಧರ್ಭದಲ್ಲಿ ಪ್ರಜ್ವಲ್ ರೈ ಪಾತಾಜೆ ಅವರು ಉಪಸ್ಥಿತಿಯಿದ್ದರು.ಪದಾಧಿಕಾರಿಗಳಾಗಿ ಜನಾರ್ದನ ಪೂಜಾರಿ,ಜೀವನ್ ರೈ,ರಾಜೇಶ್ ಪ್ರಸಾದ್ ,ನವೀನ್ ಮಣಿಯಾಣಿ,ಅನಿಲ್ ಕೌಡಿಚ್ಚಾರು ಮತ್ತು ಶಿವಪ್ರಸಾದ್ ಆಯ್ಕೆಯಾದರು.





0 Comments