Ticker

6/recent/ticker-posts

Header Ads Widget

Responsive Advertisement

ಇನ್ನೂ ನಿಂತಿಲ್ಲ ಸಾರಿಗೆ ನೌಕರರ ಮುಷ್ಕರ ಮತ್ತೆ ಮುಂದುವರಿಸಲು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ರೈತರಿಗೆ ಕರೆ

 


 


ಸಂಜೆಯಸ್ಟೆ ಸಾರಿಗೆ ನೌಕರರ ಮುಷ್ಕರ ಹಿಂಪಡೆದ ನೌಕರರ ಸಂಘದ ಅಧ್ಯಕ್ಷ.ಆದರೆ ನಾಳೆ ಬೆಳ್ಳಿಗೆ ಹತ್ತು ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈ ಗೊಳ್ಳಲ್ಲು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಸಾರಿಗೆ ನೌಕರಿಗೆ ಕರೆ ಕೊಟ್ಟಿದ್ದಾರೆ. ನೌಕರರನ್ನು ಸರಕಾರಿ ನೌಕರರನ್ನಾಗಿ ಮಾಡುವ ವರೆಗೆ ಮುಂದುವರಿಸಲು ನಿರ್ಧಾರ.ಸಾರ್ವಜನಿಕರಿಗೆ ತೊಂದರೆ ಕಟ್ಟಿಟ್ಟ ಬುತ್ತಿ.ನಿಲ್ಲಿಸಿದ್ದ ಮುಷ್ಕರಕ್ಕೆ ಮತ್ತೆ ಪ್ರಚೋದನೆ ನೀಡಿದ ಕೋಡಿಹಳ್ಳಿ ಚಂದ್ರಶೇಖರ್.ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಿರಲಿ ಎಂದು ಆಶಿಸೋಣ.

 



Post a Comment

0 Comments