Ticker

6/recent/ticker-posts

Header Ads Widget

Responsive Advertisement

ಕೊನೆಗೂ ಸಾರಿಗೆ ನೌಕರರ ಮುಷ್ಕರ ಅಂತ್ಯ

 


 


ಕರ್ನಾಟಕದಲ್ಲಿ ಕಳೆದ ಮೂರು ದಿನಗಳಿಂದ ಸಾರಿಗೆ ನೌಕರರು ಹಲವು ಬೇಡಿಕೆಗಳನ್ನು ಇಟ್ಟುಕೊಂಡು ಮುಷ್ಕರ ಕೈಗೊಂಡಿದ್ದರು.ಮೂರು ದಿನಗಳಲ್ಲಿ ಸರಕಾರಕ್ಕೆ 50ಕೋಟಿ ಗಳಿಗೂ ಹೆಚ್ಚು ನಷ್ಟ ಆಗಿದೆ.ಇಂದು ನೌಕರರ ಸಂಘದ ಜೊತೆ ಸಂಧಾನ ಮಾಡಿದ ಸಾರಿಗೆ ಸಚಿವ ಲಕ್ಷ್ಮಣ ಸವದಿ,ಗೃಹ ಸಚಿವ ಬಸವರಾಜ ಬೊಮ್ಮಾಯಿ,ಕಂದಾಯ ಸಚಿವ ಆರ್ ಅಶೋಕ್ ಸರಕಾರಿ ನೌರಕರನ್ನನಾಗಿ ಮಾಡುವುದನ್ನು ಹೊರತುಪಡಿಸಿ ಇನ್ನೆಲ್ಲ ಬೇಡಿಕೆಗಳನ್ನು ಶೀಘ್ರದಲ್ಲಿ ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.ಇದಕ್ಕೆ ಪ್ರತ್ಯುತ್ತರವಾಗಿ ಸಂಘದ ಅಧ್ಯಕ್ಷರು ಹಾಗೂ ನೌಕರರು ಮುಷ್ಕರ ಹಿಂಪಡೆದಿದ್ದಾರೆ.

 



Post a Comment

0 Comments