Ticker

6/recent/ticker-posts

Header Ads Widget

Responsive Advertisement

ನಿಮ್ಮ ಇಂದಿನ ರಾಶಿ ಫಲ ಹೇಗಿದೆ ನೋಡಿ

 


 


 ಪಂಚಾಂಗ:

ಪ್ಲವ ನಾಮ ಸಂವತ್ಸರ, ಉತ್ತರಾಯಣ,

ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷ ,

ದ್ವಿತೀಯ, (ಬೆಳಗ್ಗೆ 09:37)ನಂತರ ತೃತಿಯ

ಶುಕ್ರವಾರ, ಮೂಲ ನಕ್ಷತ್ರ

ರಾಹುಕಾಲ: 10:44 ರಿಂದ 12:20

ಗುಳಿಕಕಾಲ: 7:32 ರಿಂದ 09:08

ಯಮಗಂಡಕಾಲ: 03:32 ರಿಂದ 05:08


ಮೇಷ: ಪಾಲುದಾರಿಕೆಯಲ್ಲಿ ಅನುಕೂಲ, ಅನಾರೋಗ್ಯ ಸಮಸ್ಯೆ, ಮಾತಿನಿಂದ ಸಮಸ್ಯೆ.


ವೃಷಭ: ಸ್ವಯಂಕೃತಾಪರಾಧದಿಂದ ಸಮಸ್ಯೆ, ಸ್ವಂತ ಉದ್ಯಮ ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ, ಮಕ್ಕಳಿಂದ ಸಂಕಷ್ಟ.


ಮಿಥುನ: ಸಾಲದ ನೆರವು, ಪ್ರೀತಿ ಪ್ರೇಮ ವಿಷಯಗಳಿಗೆ ತೊಂದರೆ, ಸ್ನೇಹಿತರೊಂದಿಗೆ ಮೋಜುಮಸ್ತಿಯಲ್ಲಿ ತೊಡಗುವಿರಿ.


ಕಟಕ: ಸಾಲದ ಚಿಂತೆ, ಆರೋಗ್ಯ ವ್ಯತ್ಯಾಸಗಳು, ಮಿತ್ರರಿಂದ ಅನುಕೂಲ.


ಸಿಂಹ: ಉದ್ಯೋಗ ಲಾಭ, ನೆಮ್ಮದಿ ಭಂಗ, ಉದ್ಯೋಗ ಮತ್ತು ಸಾಂಸಾರಿಕ ಜೀವನದಲ್ಲಿ ನಿರಾಸಕ್ತಿ.


ಕನ್ಯಾ: ವಾಹನ ಮತ್ತು ಭೂಮಿಯಿಂದ ಲಾಭ, ಉದ್ಯೋಗ ಸಮಸ್ಯೆ ಬಗೆಹರಿಯುವುದು, ಆಕಸ್ಮಿಕ ಪ್ರಯಾಣ ಮಾಡುವ ಸನ್ನಿವೇಶ.


ತುಲಾ: ಉದ್ಯೋಗ ಮತ್ತು ಸ್ಥಳ ಬದಲಾವಣೆಯಿಂದ ಅನುಕೂಲ, ಮಾತಿನಿಂದ ಸಮಸ್ಯೆ.


ವೃಶ್ಚಿಕ: ತಂದೆಯಿಂದ ಧನಾಗಮನ, ಆರೋಗ್ಯದಲ್ಲಿ ಏರುಪೇರು, ಆರ್ಥಿಕ ಪರಿಸ್ಥಿತಿ ದ್ವಂದ್ವ ಸ್ಥಿತಿಯಲ್ಲಿರುವುದು.


ಧನಸ್ಸು: ಅನುಕೂಲಕರ ದಿವಸ, ಉದ್ಯೋಗ ಅಥವಾ ವ್ಯವಹಾರದಲ್ಲಿ ಅತಂತ್ರ, ನೀರು ಮತ್ತು ಆಹಾರ ವ್ಯತ್ಯಾಸದಿಂದ ಆರೋಗ್ಯ ಸಮಸ್ಯೆ.


ಮಕರ: ಪಾಲುದಾರಿಕೆಯಲ್ಲಿ ನಷ್ಟ, ಕೆಟ್ಟ ಆಲೋಚನೆ ಮತ್ತು ಕೆಟ್ಟ ನಿರ್ಧಾರಗಳು, ಉದ್ಯೋಗ ಒತ್ತಡಗಳಿಂದ ನಿದ್ರಾಭಂಗ.


ಕುಂಭ: ಸಾಲದ ಸಹಾಯ ಲಭಿಸುವುದು, ಗೃಹ ನಿರ್ಮಾಣದ ಆಲೋಚನೆ, ಉದ್ಯೋಗದಲ್ಲಿ ಉತ್ತಮ ಅವಕಾಶ, ಮಿತ್ರರಿಂದ ಮತ್ತು ಸಹೋದರನಿಂದ ಸಮಸ್ಯೆ.


ಮೀನ: ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಂದರ್ಭ, ಆರೋಗ್ಯದಲ್ಲಿ ವ್ಯತ್ಯಾಸ, ಫೈನಾನ್ಸ್ ಮತ್ತು ಬ್ಯಾಂಕಿಂಗ್ ಕ್ಷೇತ್ರದವರಿಗೆ ಅನುಕೂಲ ಆಗುವುದು.



Puttur News

@copyrightputturnews



 



Post a Comment

0 Comments