Ticker

6/recent/ticker-posts

Header Ads Widget

Responsive Advertisement

ಅಯ್ಯಯ್ಯೋ ಏನಪ್ಪಾ ಇದು ಇನ್ನೂ ಪುತ್ತೂರು ಕೂಡ ಮಿನಿ ಬೆಂಗಳೂರು ಆಗುತ್ತಾ..?

 


 


ಹೌದು ಕೊರೋನ ಹಾವಳಿ ಇಡೀ ದೇಶದಲ್ಲಿ ನಿಂತಿಲ್ಲ.ನಮ್ಮ ರಾಜ್ಯದಲ್ಲಿ ಸೋಂಕಿನ ತೀವ್ರತೆಗೆ ಸದ್ಯ ಲಾಕ್ ಡೌನ್ ಜಾರಿಯಲ್ಲಿದೆ.ಆದರೆ ಜಿಲ್ಲೆಯಲ್ಲಿ ಹಾಗೂ ಪುತ್ತೂರು ಕಡಬ ದಲ್ಲಿ ಸಂಖ್ಯೆ ಕಡಿಮೆ ಆಗದೆ ಇರುವುದು ಜನರಲ್ಲಿ ಆತಂಕ ಮನೆ ಮಾಡಿದೆ.ಇಂದು ಒಂದೇ ದಿನ ಪುತ್ತೂರಿನಲ್ಲಿ 42ಮಂದಿಗೆ ಸೋಂಕು ದೃಢ ಆಗಿದೆ.

 



Post a Comment

0 Comments