: ಕೋವಿಡ್ ನಿಂದ ಮೃತಪಟ್ಟ ಅರಸಿನಮಕ್ಕಿ, ಉಡ್ಯೆರೆ ನಿವಾಸಿ ಕುಸುಮಾವತಿ
ಅವರ ಅಂತ್ಯಕ್ರಿಯೆಯನ್ನು ಅವರ ಮಕ್ಕಳ ಜೊತೆ,ಹಿಂದೂ ಜಾಗರಣ ವೇದಿಕೆ ನೆಲ್ಯಾಡಿ ಘಟಕದ ಕೃಷ್ಣಪ್ಪ,ಕುಶಾಲಪ್ಪನೆಲ್ಯಾಡಿ, ಲೋಕೇಶ್ ಕೊಲ್ಯೊಟ್ಟು ಹಾಗೂ ಅನಿಲ್ ರೈ ಹಾರ್ಪಳ ಇವರುಗಳು ಪಿ ಪಿ ಇ ಕಿಟ್ ಧರಿಸಿ ಹಿಂದೂ ಧರ್ಮದ ವಿಧಿ ವಿಧಾನದಂತೆ ಅಂತ್ಯಸಂಸ್ಕಾರವನ್ನು ನೆರವೇರಿಸಿದರು.





0 Comments