ತಂಬಾಕು ಸೇವನೆಯಿಂದ ಎದುರಾಗುವ ಅಪಾಯಗಳ ಕುರಿತು ಜಾಗೃತಿ ಮೂಡಿಸುವ ಈ ದಿನದ ಅಂಗವಾಗಿ ರೋಟರಿ ಪುತ್ತೂರು ಎಲೈಟ್ ಬಿಡುಗಡೆಗೊಳಿಸಿದೆ ವಿಶೇಷ ಜಾಗೃತಿ ಹಾಡು.
ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಲೈಬ್ರೇರಿಯನ್, ರೋಟರಿ
ಪುತ್ತೂರು ಎಲೈಟ್ ನ ಸದಸ್ಯರಾದ ರೊ.ರಾಮ.ಕೆ ಯವರು ಬರೆದಿರುವ ಈ ಹಾಡನ್ನು ಆ್ಯನೆಟ್ ರಿಯಾ ರಾಮ್ ಹಾಡಿದ್ದು, ಯಕ್ಷಗಾನದ ಬಾಲಪ್ರತಿಭೆ ಕು.ವರ್ಷಾ ಲಕ್ಷ್ಮಣ್ ನೃತ್ಯಾಭಿನಯದ ಮೆರುಗು ನೀಡಿದ್ದಾರೆ.
ರೋಟರಿ ಜಿಲ್ಲೆ 3181 ರ ಡಿಸ್ಟ್ರಿಕ್ಟ್ ಟ್ರೈನರ್, ಮಕ್ಕಳ ತಜ್ಞ PDG.Rtn. ಡಾ.ನಾಗಾರ್ಜುನ್ ಆರ್.ಎಸ್ಬಿ ಬಿರ್.
ವಿಡಿಯೋ ಲಿಂಕ್
https://youtu.be/HDZDL_TEDh4





0 Comments