ಜೀವನದಲ್ಲಿ ಪ್ರೀತಿಯಿಂದ ಸುಖವಾಗಿ ಬಾಳಬಹುದು ಎಂಬ ಧೈರ್ಯದಿಂದ ಧರ್ಮವನ್ನು ಮೀರಿ ಇಷ್ಟ ಪಟ್ಟ ಯುವಕನನ್ನು ಮದುವೆ ಆದ ಯುವತಿ ದಾರುಣ ರೀತಿಯಲ್ಲಿ ಅಂತ್ಯ.ಆಕೆಯ ಅತ್ತೆಯ ಕಿರುಕುಳದಿಂದ ಯುವತಿಯೊಬ್ಬಳು ಮದುವೆ ಆಗಿ ಕೆಲವೇ ದಿನದಲ್ಲಿ ಅಸುನೀಗಿದ್ದಾರೆ.
ಈಕೆ 19ರ ಹರೆಯದ ಶ್ರಾವಂತಿ, ಕ್ಲರ್ಕ್ ಹುದ್ದೆಯ ಸಲ್ಮಾನ್ ನನ್ನು ಪ್ರೀತಿಸಿ ಮದುವೆ ಆಗಿದ್ದಳು.ಮೃತಳ ಕತ್ತಿನಲ್ಲಿ ಗಾಯದ ಗುರುತು ಇರುವುದರಿಂದ ಇದು ಕೊಲೆ ಎಂದು ಪೋಷಕರು ಅನುಮಾನ ವ್ಯಕ್ತ ಪಡಿಸಿ ದೂರು ನೀಡಿದ್ದಾರೆ.





0 Comments