Ticker

6/recent/ticker-posts

Header Ads Widget

Responsive Advertisement

ಇಂದಿರಾ ಕ್ಯಾಂಟೀನ್ ಗೆ ನಗರಸಭಾ ಅಧಿಕಾರಿಗಳ ಭೇಟಿ - ಪರಿಶೀಲನೆ

 


 


ಪುತ್ತೂರಿನ ಶಾಸಕರು ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ  ಉಚಿತವಾಗಿ ನೀಡುವ ಆಹಾರದ ವ್ಯವಸ್ತೆಯನ್ನು ಕಂಡು.ಬಂದು ಹೋದವರ ದಾಖಲೆಗಿಂತ ಪಾರ್ಸೆಲ್ ಕೊಂಡುಹೊದದ್ದು ದುಪ್ಪಟ್ಟು ಇರುವುದನ್ನು ಗಮನಿಸಿ ಪರಿಶೀಲಿಸುವಂತೆ ನಗರಸಭಾ ಅಧ್ಯಕ್ಷರಿಗೆ ಸೂಚಿಸಿದರು. ಈ ನಿಟ್ಟಿನಲ್ಲಿ ನಗರಸಭಾ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 



Post a Comment

0 Comments