Ticker

6/recent/ticker-posts

Header Ads Widget

Responsive Advertisement

ಆಕ್ಸಿಜನ್ ಲೆವೆಲ್ ಕಮ್ಮಿ ಇದೆ ಅಡ್ಮಿಟ್ ಆಗು ಎಂದಿದ್ದಕ್ಕೆ ಮನೆಗೆ ತೆರಳಿದ ಸೋಂಕಿತ

 


 


ಹುಬ್ಬಳ್ಳಿ: ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಬೆಡ್ ಸಿಗ್ತಿಲ್ಲ. ಬೆಡ್ ಸಿಕ್ಕರೂ ಸಾವನ್ನಪ್ಪುವವರ ಸಂಖ್ಯೆ ಹೆಚ್ಚು. ಆದರೆ ದೇಹದಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆ ಇದೆ, ಆಸ್ಪತ್ರೆಗೆ ದಾಖಲಾಗಿ ಅಂದರೂ ಸೊಂಕಿತನೊಬ್ಬ ವೈದ್ಯರ ಸಲಹೆಯನ್ನೇ ಧಿಕ್ಕರಿಸಿ ಮನೆಗೆ ತೆರಳಿದ ವಿಚಿತ್ರ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ ಮೂಲದ ನಿವಾಸಿಯೊಬ್ಬರಿಗೆ ಕೊರೊನಾ ದೃಢಪಟ್ಟ ಪರಿಣಾಮ ಸೊಂಕಿತ ಶುಕ್ರವಾರ ಮತ್ತೊಮ್ಮೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಚೆಕ್ ಮಾಡಿಸಿಕೊಳ್ಳಲು ಆಗಮಿಸಿದ್ದ. ಆಗ ವೈದ್ಯರು ದೇಹದಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆಯಿದೆ. ಆಸ್ಪತ್ರೆಗೆ ದಾಖಲಾಗಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಸೋಂಕಿತ ಮಾತ್ರ ಆಡ್ಮಿಟ್ ಆಗಲ್ಲ ಎಂದಿದ್ದಾನೆ.

 



Post a Comment

0 Comments