Ticker

6/recent/ticker-posts

Header Ads Widget

Responsive Advertisement

ಮನೆಯಿಂದ ಹೊರ ಬರಲು ಆಗದ ವಿಶೇಷ ಚೇತನರಿಗೆ ಸ್ಥಳೀಯ ಸಮುದಾಯ ಆಸ್ಪತೆಯಲ್ಲಿ ಲಸಿಕೆ

 


 


ಪುತ್ತೂರು ಪುರಭವನದಲ್ಲಿ  ವಿಶೇಷಚೇತನರಿಗೆ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದ್ದು, ಈ ಲಸಿಕೆ ಪಡೆಯಲು ಮನೆಯಿಂದ ಬರಲಾಗದವರಿಗೆ ಮುಂದಿನ ದಿನ ಸ್ಥಳೀಯ ಸಮುದಾಯ ಆಸ್ಪತ್ರೆಗಳಲ್ಲಿ ಲಸಿಕೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ಅವರು ತಿಳಿಸಿದರು. ಲಸಿಕಾ ಕೇಂದ್ರಕ್ಕೆ ಆಗಮಿಸಿದ ಅವರು ಈ ಮಾಹಿತಿಯನ್ನು ನೀಡಿದರು.

 



Post a Comment

0 Comments