Ticker

6/recent/ticker-posts

Header Ads Widget

Responsive Advertisement

ಸೆಪ್ಟಂಬರ್ ಅಕ್ಟೋಬರ್ ತಿಂಗಳಿನಲ್ಲಿ ಉಳಿದ ಐಪಿಎಲ್ ಪಂದ್ಯಗಳು

 


 


ಸೆಪ್ಟಂಬರ್ ಅಕ್ಟೋಬರ್ ತಿಂಗಳಿನಲ್ಲಿ ಉಳಿದ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ನಿರ್ಧಾರ ಮಾಡಿದೆ. ಉಳಿದ ಐಪಿಎಲ್ ಪಂದ್ಯಗಳನ್ನು ಯುಎಇ ನಲ್ಲಿ ನಡೆಸಲು ನಿರ್ಧರಿಸಲಾಗಿದೆ.ಇದರ ಕಾರಣದಿಂದ t20 ವಿಶ್ವ ಕಪ್ ಅನ್ನು ಸ್ವಲ್ಪ ತಡೆಹಿಡಿಯುವ ಕುರಿತು ಐಸಿಸಿ ಗೆ ಮನವಿ ಮಾಡಿದೆ.

 



Post a Comment

0 Comments