Ticker

6/recent/ticker-posts

Header Ads Widget

Responsive Advertisement

ಕೊವಿಡ್ ಸಂಕಷ್ಟ ಸಮಯದಲ್ಲಿ ವಿಟ್ಲ ಪೇಟೆಯ ಆಟೋ ಚಾಲಕರಿಗೆ ಹಾಗೂ ಹಲವು ಬಡ ಕುಟುಂಬಗಳಿಗೆ ಆಶೋಕ್ ರೈ ಅವರಿಂದ ಆಹಾರ ಸಾಮಾಗ್ರಿಗಳನ್ನು ಒಳಗೊಂಡ ಕಿಟ್ ವಿತರಣೆ

 


 


ಪುತ್ತೂರು : ಕೋರೋನ ಸೋಂಕು (ಕೋವಿಡ್ -19) ಸಾಂಕ್ರಾಮಿಕ ರೋಗ
ಹರಡುತ್ತಿರುವ ಸಮಯದಲ್ಲಿ ಇದನ್ನು ನಿಯಂತ್ರಣ ಮಾಡಲು ಸರಕಾರ ಲಾಕ್ ಡೌನ್ ಘೋಷಿಸಿರುವ ಕಾರಣ ದಿಂದ ಅಟೋ ಚಾಲಕರಿಗೆ ಬಾಡಿಗೆ ಮಾಡಲು ಅಸಾಧ್ಯವಾಗಿರುವ ಕಾರಣ , ಆಟೋದಲ್ಲಿ ಬಾಡಿಗೆ ಮಾಡಿ ದಿನ ನಿತ್ಯ ಜೀವನ ನಡೆಸುತ್ತಿದ್ದ ಚಾಲಕರಿಗೆ ಮನೆಗೆ ಬೇಕಾದ ಆಹಾರ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗಲು ಸಂಕಷ್ಟ ಪಡುತ್ತಿರುವ ಸಂದರ್ಭದಲ್ಲಿ ವಿಟ್ಲ ಪೇಟೆಯ ಆಟೋ ಚಾಲಕರಿಗೆ ಮತ್ತು ಹಲವು ಬಡ ಕುಟುಂಬಗಳಿಗೆ ಉದ್ಯಮಿಗಳಾದ ರೈ ಎಸ್ಟೇಟ್‌ ಮಾಲಕರು ಹಾಗೂ ರೈ ಎಸ್ಟೇಟ್‌ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿಯವರು ಅಕ್ಕಿ , ತರಕಾರಿ, ದಿನಸಿಯ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ವಿತರಿಸಿದರು. ಈ ಮೂಲಕ ಅವರು ಜನರ ಸಂಕಷ್ಟವನ್ನು ಅರಿತು ಅವರಿಗೆ ಸಹಾಯ ಮಾಡಿದ್ದಾರೆ.
ಇದರೊಂದಿಗೆ ಜನರಿಗೆ ಕೊವಿಡ್ ನಿಯಮಗಳನ್ನು ಪಾಲನೆ ಮಾಡುವಂತೆ ಹೇಳಿದ್ದಾರೆ.

 



Post a Comment

0 Comments