Ticker

6/recent/ticker-posts

Header Ads Widget

Responsive Advertisement

ಆಗಸ್ಟ್ 10ಕ್ಕೆ SSLC ರಿಸಲ್ಟ್ ಪ್ರಕಟ - ಪುತ್ತೂರು ನ್ಯೂಸ್

 


 


ಪುತ್ತೂರು : ಈ ಪ್ರಸ್ತುತ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟ ಆಗಸ್ಟ್ 10 ರಂದು ಪ್ರಕಟಗೊಳ್ಳಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. 

ಈ ಬಾರಿ ಎರಡು ದಿನ ಮಾತ್ರ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದೆ. ಕೇವಲ ಸರಿ ಉತ್ತರಗಳನ್ನಷ್ಟೇ ಒಎಂಆರ್ ಶೀಟ್‌ನಲ್ಲಿ ಗುರುತಿಸಲಾಗುತ್ತಿದೆ. 

ಹೀಗಾಗಿ ಮೌಲ್ಯಮಾಪನಕ್ಕೆ ಹೆಚ್ಚಿನ ಕಾಲಾವಕಾಶ ಬೇಕಾಗುವುದಿಲ್ಲ ಎಂದು ಮಾಧ್ಯಮಗಳಿಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

 



Post a Comment

0 Comments