Ticker

6/recent/ticker-posts

Header Ads Widget

Responsive Advertisement

ಮಾನವೀಯತೆ ಮೆರೆದ ಪುತ್ತೂರಿನ ಪೊಲೀಸರು|puttur police - ಪುತ್ತೂರು ನ್ಯೂಸ್

 


 


ಪುತ್ತೂರಿನ ನೆಲ್ಲಿಕಟ್ಟೆಯಲ್ಲಿ ಅಸಹಾಯಕರಾಗಿದ್ದ ವೃದ್ಧರೊಬ್ಬರಿಗೆ ಸ್ಥಳೀಯರ ಕರೆಯೆ ಮೇರೆಗೆ ಆಗಮಿಸಿ ಸಹಾಯ ಮಾಡಿದ ಪೋಲಿಸ್ ಪೇದೆಗಳಾದ ಯುವರಾಜ್ ಹಾಗೂ ಈರಣ್ಣ ಇವರು ಈ ಮೂಲಕ ಎಲ್ಲರಿಗೂ ಪ್ರೇರಣೆ ಆಗಿದ್ದಾರೆ.

ಈ ಮೂಲಕ  ಅವರನ್ನು ಆಂಬುಲೆನ್ಸ್ ಮೂಲಕ ಸೂಕ್ತ ಚಿಕಿತ್ಸೆ ನೀಡಲು ಸಹಕರಿಸಿದರು.
ಸ್ಥಳೀಯರಾದ ರಾಜೇಶ್ ಶರ್ಮಾ ಹಾಗೂ ಆಂಬುಲೆನ್ಸ್ ಸಿಬ್ಬಂದಿಗಳು ಸಹಕರಿಸಿದರು.

 



Post a Comment

0 Comments