Ticker

6/recent/ticker-posts

Header Ads Widget

Responsive Advertisement

ದ.ಕ ಜಿಲ್ಲೆಯಲ್ಲಿ ಆಗಸ್ಟ್ 10ರವರೆಗೆ ಧಾರ್ಮಿಕ,ಸಾಮಾಜಿಕ ಕಾರ್ಯಕ್ರಮ ರದ್ದು - ಪುತ್ತೂರು ನ್ಯೂಸ್

 


 


ದ.ಕ ಜಿಲ್ಲೆಯಲ್ಲಿ ಆಗಸ್ಟ್ 10ರವರೆಗೆ ಧಾರ್ಮಿಕ,ಸಾಮಾಜಿಕ ಕಾರ್ಯಕ್ರಮ ರದ್ದು.
ಮದುವೆ ಕಾರ್ಯಕ್ರಮಗಳಿಗೆ ಕೇವಲ 50 ಜನರಿಗೆ ಅವಕಾಶ, ಹೆಚ್ಚಿನ ಜನ ಸೇರಿಸಿದ್ದಲ್ಲಿ ಕಲ್ಯಾಣ ಮಂಟಪ ಮಾಲಕರ ಮೇಲೆ ಎಫ್‌ಐಆರ್‌,ಮಾಸ್ಕ್ ಧರಿಸದೇ ಇದ್ದಲ್ಲಿ ದಂಡ ವಿಧಿಸಲು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಅವರು ಆದೇಶ ಹೊರಡಿಸಿದ್ದಾರೆ.

ಇಷ್ಟೆಲ್ಲಾ ನಿರ್ಬಂಧಗಳ ಮಾಡುವ ಸೋಮವಾರದಿಂದ ಮಂಗಳೂರು ವಿವಿ ಪದವಿ ಪರೀಕ್ಷೆಗಳು ನಡೆಯಲಿದ್ದು.ಸಾರ್ವಜನಿಕರಿಗೆ ಹರಡಬಲ್ಲ ಸೋಂಕು ವಿದ್ಯಾರ್ಥಿಗಳಿಗೆ ಯಾಕೆ ಹರಡದು ಎಂಬುದು ಹಾಸ್ಯಾಸ್ಪದವಾಗಿದೆ.ಆದರೂ ಪರೀಕ್ಷೆ ಮಾಡಿಯೇ ಸಿದ್ಧ ಎಂಬ ವಿವಿ ದೋರಣೆ ಇನ್ನೂ ಮುಂದುವರಿದಿದೆ.

 



Post a Comment

0 Comments