ಕರ್ನಾಟಕ ಪೊಲೀಸ್ ನೇಮಕಾತಿ 2021 ಕ್ಕೆ ಸಂಬ0ಧಿಸಿದಂತೆ ಹೊರಡಿಸಲಾಗಿರುವ ಅಧಿಸೂಚನೆಯ ಪ್ರಕಾರ ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಹುದ್ದೆಗಳಿಗೆ ಸೂಚಿಸಲಾಗಿರುವ ದೈಹಿಕ ಸದೃಢತೆಯ ಬಗ್ಗೆ ಮೈದಾನ ತರಬೇತಿ ಕರ್ನಾಟಕ ಪಬ್ಲಿಕ್ ಸ್ಕೂಲ್ ,ಕೆಯ್ಯೂರು , (ಮಾಡಾವು) ಪುತ್ತೂರು ತಾಲ್ಲೂಕು (ದ.ಕ.) ಇಲ್ಲಿ ದಿನಾಂಕ ಜುಲೈ 12- 2021 ಸೋಮವಾರದಿಂದ ಬೆಳಿಗ್ಗೆ (7 ರಿಂದ 9 ರ ವರೆಗೆ ) ಹತ್ತು ದಿನಗಳು ನಡೆಯಲಿರುವುದುು.
ಈವಾಗಲೇ ಪೊಲೀಸ್ ನೇಮಕಾತಿ ಕುರಿತಂತೆ ನಡೆಯಲಿರುವ ಲಿಖಿತ ಪರೀಕ್ಷೆಗೆ ಆನ್ಲೈನ್ ತರಬೇತಿಯನ್ನು ನೀಡುತ್ತಿರುವ ವಿದ್ಯಾಮಾತ ಅಕಾಡೆಮಿ ಪುತ್ತೂರು ಈ ಉಚಿತ ತರಬೇತಿಯನ್ನು ಪ್ರಾಯೋಜಿಸಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಸಹಾಯವಾಗಬೇಕು ಎಂಬ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲೇ ಈ ತರಬೇತಿಯನ್ನು ಆಯೋಜಿಸಲಾಗಿದೆ. ಸದ್ಯ ಪೊಲೀಸ್ ನೇಮಕಾತಿ / ರೈಲ್ವೆ ನೇಮಕಾತಿ /ಸೇನಾ ನೇಮಕಾತಿಗಳಿಗೆ ಅರ್ಜಿ ಸಲ್ಲಿಸಿರುವ ಹಾಗೂ ಮುಂದೆ ಅರ್ಜಿ ಸಲ್ಲಿಸಲು ಯೋಜನೆ ಹಾಕಿಕೊಂಡಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದೆ.
ತಮ್ಮ ಹೆಸರನ್ನು ನೋಂದಾಯಿಸಲು 8590773486 ಸಂಪರ್ಕಿಸಬಹುದು.





0 Comments