ಪರ್ಪುಂಜ ಅಬೂನಜ ಉಸ್ತಾದರ ನೇತೃತ್ವದಲ್ಲಿ ಯೂಟ್ಯೂಬ್ ಮೂಲಕ ಪ್ರತೀ ದಿನವು ನಡೆಯುತ್ತಿರುವ 'ಏರ್ವಾಡಿ ಆತ್ಮೀಯ ಮಜ್ಲಿಸ್' ಇದರ 50ನೇ ದಿನದ ಸಮಾರಂಭವು ದಿ.25ರ ರಾತ್ರಿ 7:30ಕ್ಕೆ ಸರಿಯಾಗಿ ಅಬೂನಜ ಮೀಡಿಯಾದಲ್ಲಿ ಅಬೂನಜ ಉಸ್ತಾದ್ ಮತ್ತು ಅಶ್ರಫ್ ಸಖಾಫಿ ಪರ್ಪುಂಜ ಇವರ ನೇತೃತ್ವದ ಲೈವ್ ಸ್ಟ್ರೀಮಿಂಗ್ ಮುಖಾಂತರ ನಡೆಯಿತು. ಹಲವಾರು ಜನರು ಆನ್ಲೈನ್ ಮೂಲಕ ಕಾರ್ಯಕ್ರಮವನ್ನು ವೀಕ್ಷಿಸಿದರು.





0 Comments