Ticker

6/recent/ticker-posts

Header Ads Widget

Responsive Advertisement

ತೀರಾ ಹದಗೆಟ್ಟ ಕಾವು ಸಬ್ ಸ್ಟೇಷನ್ ರಸ್ತೆ|Road - ಪುತ್ತೂರು ನ್ಯೂಸ್

 


 


ತೀರಾ ಹದಗೆಟ್ಟ ಕಾವು ಸಬ್ ಸ್ಟೇಷನ್ ರಸ್ತೆ.
 ಅರಿಯಡ್ಕ ಗ್ರಾಮಪಂಚಾಯತ್ ನ ಮಾಡ್ನೂರು ಗ್ರಾಮದ ಕಾವು ವಿದ್ಯುತ್ ಪ್ರಸರಣಾ ಕೇಂದ್ರವನ್ನು ಸಂಪರ್ಕಿಸುವ ಈ ಏರು ರಸ್ತೆಯು ಚರಂಡಿ ವ್ಯವಸ್ಥೆಯೂ ಇಲ್ಲದೆ ಹೊಂಡ ಗುಂಡಿಗಳಿಂದ ಕೂಡಿದ್ದು ಸಬ್ ಸ್ಟೇಷನ್ ಗೆ ಅಗತ್ಯ ಸಾಮಾಗ್ರಿಗಳನ್ನು ಪೂರೈಸಲೂ ಸಾಧ್ಯವಾಗದ ಸ್ಥಿತಿ ಉಂಟಾಗಿದೆ.

      ಒಂದು ನಿಮಿಷ ವಿದ್ಯುತ್ ನಿಲುಗಡೆಯಾದರೆ ಮೆಸ್ಕಾಂ ಗೆ ಫೋನು ಮಾಡಿ ಕಿರಿಕಿರಿ ಮಾಡುವ ನಾಗರಿಕರು ಮತ್ತು ಪಂಚಾಯತ್ ನವರು ಕೂಡಲೇ ಈ ಬಗ್ಗೆ ಗಮನ ಹರಿಸಿ ರಸ್ತೆ ದುರಸ್ತಿಗೊಳಿಸುವ ಕೆಲಸಕ್ಕೆ ಮುಂದಾಗಬೇಕಿದೆ.

 



Post a Comment

0 Comments