ಸುಳ್ಯ: ಪಿಕಾಪ್ - ಪಿಕಾಪ್ ಮುಖಾ ಮುಖಿ ಡಿಕ್ಕಿ. ಬೆಳ್ಳಾರೆಯಿಂದ ಬರುತ್ತಿದ್ದ ಹಾಲಿನ ವಾಹನ ಮತ್ತು ಪೆರ್ಲಂಪಾಡಿಯಿಂದ ಬೆಳ್ಳಾರೆ ಕಡೆಗೆ ಕೋಳಿ ಸಾಗಿಸುತ್ತಿದ್ದ ಪಿಕಾಪ್ ನೆಟ್ಟಾರು ಕ್ರಾಸ್ ನಲ್ಲಿ ಮುಖಾಮುಖಿ ಡಿಕ್ಕಿಯಾಗಿ ಕೋಳಿ ಸಾಗಟದ ವಾಹನ ಪಲ್ಟಿಯಾಗಿದೆ.
ಚಾಲಕರಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ಬೆಳ್ಳಾರೆ ಗ್ರಾಮಂತರ ಠಾಣೆಯ ಪೋಲಿಸರು ಸ್ಥಳಕ್ಕಾಗಮಿಸಿ ಕೇಸ್ ದಾಖಲಿಸಿಕೊಂಡಿದ್ದಾರೆ.
ಇನ್ನುಳಿದ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.





0 Comments