Ticker

6/recent/ticker-posts

Header Ads Widget

Responsive Advertisement

ಈಶ ವಿದ್ಯಾಲಯದಲ್ಲಿ ಉಚಿತ ಕಂಪ್ಯೂಟರ್ ತರಬೇತಿ | free computer course - ಪುತ್ತೂರು ನ್ಯೂಸ್

 


 


ಪುತ್ತೂರಿನ ಈಶ ವಿದ್ಯಾಲಯದಲ್ಲಿ ಪುತ್ತೂರು ನಗರಸಭಾ ವ್ಯಾಪ್ತಿಯ 18-40 ವರ್ಷದೊಳಗಿನವರಿಗೆ ಮೂರು ತಿಂಗಳ ಉಚಿತ ಕಂಪ್ಯೂಟರ್ ತರಬೇತಿ ಲಭ್ಯವಿದ್ದು ಎಸೆಸೆಲ್ಸಿ ಪಾಸ್ ಆದವರು ಎಸೆಸೆಲ್ಸಿ ಅಂಕಪಟ್ಟಿ,ಜೆರಾಕ್ಸ್,ಆಧಾರ್ ಕಾರ್ಡ್ ಜೆರಾಕ್ಸ್,ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್,ಆದಾಯ/ಜಾತಿ ಪ್ರಮಾಣ ಪತ್ರ,ಮೂರು ಪಾಸ್ಪೋರ್ಟ್ ಸೈಜ್ ಫೋಟೋ ತೆಗೆದುಕೊಂಡು 20-07-2021ರ ಒಳಗಾಗಿ ಸಂಸ್ಥೆಗೆ ಸಲ್ಲಿಸಲು ಈಶ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.

 



Post a Comment

0 Comments