ಸಂದೇಶ್ ಅಜೇರು ಅವರ ನಿರ್ಮಾಣದಲ್ಲಿ ಮೂಡಿಬಂದಿರುವ ಒಲವಸಖಿ ಕನ್ನಡ ಆಲ್ಬಂ ಸಾಂಗ್ ಬಿಡುಗಡೆ ಆಗಿದೆ.
ಜೀವನ್ ಪುಣ್ಣಚ್ಚ ಯೂಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಆಗಿದೆ.ಜೀವನ್ ಅವರ ಧನಿ ಮತ್ತು ಅಭಿನಯದಿಂದ ಮೂಡಿಬಂದಿದೆ.ಹರ್ಷಿಕಾ ರೈ ಅವರು ನಟಿಸಿದ್ದಾರೆ.ಯಶ್ ಪೂಣಚ್ಚ ಇವರ ನಿರ್ದೇಶನದಲ್ಲಿ ಮೂಡಿಬಂದಿದ್ದು.ಪ್ರವೀಣ್ ರಂಜಿತ್ ಅವರ ಛಾಯಾಗ್ರಹಣದಲ್ಲಿ ಮೂಡಿಬಂದಿದೆ.ಜಗದೀಶ್ ಎಡಿಟಿಂಗ್ ನಲ್ಲಿ ಸಹಕರಿಸಿದ್ದಾರೆ.
0 Comments