Ticker

6/recent/ticker-posts

Header Ads Widget

Responsive Advertisement

ಇತಿಹಾಸ ಸೃಷ್ಟಿಸಿದ ಕನ್ನಡಿಗ ರಾಹುಲ್ ದ್ರಾವಿಡ್|Record - ಪುತ್ತೂರು ನ್ಯೂಸ್

 


 


ಕ್ರಿಕೆಟ್ ದುನಿಯಾದಲ್ಲಿ ಹೊಸ ದಾಖಲೆ ನಿರ್ಮಿಸಿದ ದಿ ವಾಲ್ ರಾಹುಲ್ ದ್ರಾವಿಡ್.

ಇವರು ಮೊದಲು ಆಡಿದ ಏಕದಿನ ಪಂದ್ಯ,ಮೊದಲು ನಾಯಕನಾದ ಏಕದಿನ ಪಂದ್ಯ,ಮೊದಲು ಕೋಚ್ ಆದ ಏಕದಿನ ಪಂದ್ಯ ಎಲ್ಲವನ್ನೂ ಗೆದ್ದ ಹೆಗ್ಗಳಿಕೆ ಇವರಿಗೆ ಸೇರುತ್ತದೆ.

ಇತ್ತೀಚಿಗೆ ನಡೆಯುತ್ತಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಪಂದ್ಯದಲ್ಲಿ ಮೊದಲ ಪಂದ್ಯ ಗೆಲ್ಲುವ ಮೂಲಕ ದ್ರಾವಿಡ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

 



Post a Comment

0 Comments