Ticker

6/recent/ticker-posts

Header Ads Widget

Responsive Advertisement

ಮನೆಯ ತಡೆಗೋಡೆ ಕುಸಿದ ಸ್ಥಳಕ್ಕೆ ಉದ್ಯಮಿ ಅಶೋಕ್ ಕುಮಾರ್ ರೈ ಭೇಟಿ|Ashok Rai - ಪುತ್ತೂರು ನ್ಯೂಸ್

 


 


ಪುತ್ತೂರು ನಿರಂತರ ಮಳೆಯಿಂದಾಗಿ  ಬನ್ನೂರು ಗ್ರಾ.ಪ  ವ್ಯಾಪ್ತಿಯ ದೇವಿನಗರ ಎಂಬಲ್ಲಿ ಮನೆಯ ಆವರಣ ಗೋಡೆ ಕುಸಿದಿದ್ದು ಇದೀಗ ಇಡೀ ಮನೆಯೇ ಕುಸಿಯುವ ಬೀತಿಯಲ್ಲಿದೆ.

ಸಂತೋಷ್ ಎಂಬವರ ಮನೆ ಇದಾಗಿದ್ದು ಇಲ್ಲಿ ಪುಟ್ಟ ಪುಟ್ಟ ಮಕ್ಕಳು ವಾಸವಿದ್ದು ಇವರಿಗೆ ತಡೆಗೋಡೆಯನ್ನು ಸರಕಾರದಿಂದ ನಿರ್ಮಾಣ ಮಾಡಿಕೊಡಬೇಕಿದೇ.
ಇಂದು ಸ್ಥಳಕ್ಕೆ ಭೇಟಿ ನೀಡಿದ ಉದ್ಯಮಿ,ಅಶೋಕ್ ಕುಮಾರ್ ರೈ ಕೋಡಿಂಬಾಡಿ ಸ್ಥಳ ಪರಿಶೀಲನೆ ನಡೆಸಿದರು.
ತಡೆಗೋಡೆ ನಿರ್ಮಿಸಲು ನಿಮ್ಮ ಜೊತೆ ನಾನು ಕೂಡ ಇದ್ದೇನೆ ಎಂದು ಅಶೋಕ್ ರೈ ಅವರು ಭರವಸೆ ನೀಡಿದರು.

ಈ ಸಂದರ್ಭ ಮಾಜಿ ನಗರಸಭಾ ಸದಸ್ಯ ರಮೇಶ ರೈ ನೆಲ್ಲಿಕಟ್ಟೆ,ವೇಣುಗೋಪಾಲ ಮಣಿಯಾಣಿ ಬೊಳುವಾರು,ಜಯಪ್ರಕಾಶ್ ಬದಿನಾರು,ಮೆಲ್ವಿನ್ ಹಾಗೂ ಊರಿನ ಯುವಕರು ಉಪಸ್ತಿತರಿದ್ದರು.

 



Post a Comment

0 Comments