Ticker

6/recent/ticker-posts

Header Ads Widget

Responsive Advertisement

ಅಪಘಾತಕ್ಕೆ ಒಳಗಾದ ಮಹಿಳೆಯ ಚಿಕಿತ್ಸೆಗೆ ನೆರವಾದ ಅಶೋಕ್ ರೈ ಕೋಡಿಂಬಾಡಿ - ಪುತ್ತೂರು ನ್ಯೂಸ್

 


 


ಪುತ್ತೂರು: ಬಲ್ನಾಡು ಗ್ರಾಮದ ಬುಳೇರಿಕಟ್ಟೆ ನಿವಾಸಿ ಗುರುಪ್ರಸಾದ್ ರವರ ಪತ್ನಿಗೆ ಅಪಘಾತದಲ್ಲಿ ಬೆನ್ನುಮೂಳೆ ಮುರಿತವಾಗಿದ್ದು, ಇವರ ಚಿಕಿತ್ಸೆಗೆ ಉದ್ಯಮಿ , ರೈ ಎಸ್ಟೇಟ್ ಮಾಲಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಯವರು ರೈಎಸ್ಟೇಟ್ ಎಜ್ಯುಕೇಶನಲ್ ಎಂಡ್ ಚಾರಿಟೇಬಲ್ ಟ್ರಸ್ಟ್ ದರ್ಬೆಯ ಕಛೇರಿಯಲ್ಲಿ ಆರ್ಥಿಕ ನೆರವಿನ ಚೆಕ್ಕ್ ಅನ್ನು ಹಸ್ತಾಂತರಿಸಿದರು.

 



Post a Comment

0 Comments