ಕರ್ನಾಟಕ:ರಾಜ್ಯದ ಮುಂದಿನ ಮುಖ್ಯಮಂತ್ರಿ ನಳಿನ್ ಕುಮಾರ್ ಕಟೀಲ್ ಆಗುವ ಸಾಧ್ಯತೆ ದಟ್ಟವಾಗಿದೆ.ಎಲ್ಲಾ ಆಗುಹೋಗುಗಳ ನಡುವೆ ಯಡಿಯೂರಪ್ಪನವರು ಇಂದು ರಾಜೀನಾಮೆ ನೀಡಿದ್ದಾರೆ.
ನಳಿನ್ ಅವರು ರಾಜ್ಯಾಧ್ಯಕ್ಷರಾಗಿ ಆಯ್ಕೆ ಆಗುತ್ತಾರೆ ಎಂದು ಯಾರಿಗೂ ತಿಳಿದಿರಲಿಲ್ಲ.ಆದರೂ ಅಧ್ಯಕ್ಷ ಸ್ಥಾನ ಲಭಿಸಿತು.ಅಂತೆಯೇ ಆದರೆ ಸಿಎಂ ಆದರೂ ಆಶ್ಚರ್ಯವಿಲ್ಲ.
0 Comments