Ticker

6/recent/ticker-posts

Header Ads Widget

Responsive Advertisement

ಧಾರಾಕಾರ ಮಳೆಗೆ ಕುಸಿದ ಮನೆಯ ಆವರಣ ಗೋಡೆ,ನಗರಸಭಾ ಅಧ್ಯಕ್ಷರು,ಅಧಿಕಾರಿಗಳ ಭೇಟಿ|compound wall - ಪುತ್ತೂರು ನ್ಯೂಸ್

 


 


ಪುತ್ತೂರು : ಮೊನ್ನೆಯಿಂದ  ಧಾರಾಕಾರ ಸುರಿಯುತ್ತಿರುವ ಮಳೆಗೆ ಪುತ್ತೂರು ಕಸಬಾ ಸಾಮೆತ್ತಡ್ಕ ನಿವಾಸಿ ಆಶೋಕ ಎಂಬವರ ಮನೆಯ ಆವರಣ ಗೋಡೆ ಕುಸಿದಿದ್ದು ಮನೆಗೆ ಅಲ್ಪ ಪ್ರಮಾಣದಲ್ಲಿ  ಹಾನಿ ಉಂಟಾಗಿದೆ.
ಸ್ಥಳಕ್ಕೆ ನಗರಸಭಾ ಅಧ್ಯಕ್ಷರಾದ ಜೀವಂಧರ್ ಜೈನ್, ನಗರಸಭಾ ಸದಸ್ಯ ಮನೋಹರ್ ಕಲ್ಲಾರೆ , ನಗರಸಭಾ ಹಿರಿಯ ಆರೋಗ್ಯ ನಿರೀಕ್ಷಕಿ ಶ್ವೇತಾ ಕಿರಣ್ ,ಇಂಜಿನಿಯರ್ ಶ್ರೀಧರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಗೋಡೆಯ ದುರಸ್ಥಿ ಕಾರ್ಯ ನಡೆಸಿ ಕೊಡುವ ಬಗ್ಗೆ ಭರವಸೆ ನೀಡಿರುತ್ತಾರೆ.

 



Post a Comment

0 Comments