Ticker

6/recent/ticker-posts

Header Ads Widget

Responsive Advertisement

ರಾಜ್ಯದಲ್ಲಿ ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪನೆ|state - ಪುತ್ತೂರು ನ್ಯೂಸ್

 


 


ಕರ್ನಾಟಕ:ರಾಜ್ಯ ಸರಕಾರ ಈ ಹಿಂದೆ ಹಲವು ಜಾತಿಗಳಿಗೆ ಅಭಿವೃದ್ದಿ ನಿಗಮ ರಚಿಸಿರುವ ಕರ್ನಾಟಕ ಸರಕಾರ ಇದೀಗ ಒಕ್ಕಲಿಗರ ಅಭಿವದ್ಧಿ ನಿಗಮ ರಚಿಸಿ ಆದೇಶ ಹೊರಡಿಸಿದೆ.

ರಾಜ್ಯದಲ್ಲಿರುವ ಒಕ್ಕಲಿಗರಲ್ಲಿ ಕುಂಚಟಿಗ ಒಕ್ಕಲಿಗ, ದಾಸ ಒಕ್ಕಲಿಗ, ಮರಸು ಒಕ್ಕಲಿಗ, ನಾಮಧಾರಿ ಒಕ್ಕಲಿಗ, ರೆಡ್ಡಿ ಒಕ್ಕಲಿಗ, ಗಂಗಡಕಾರ ಒಕ್ಕಲಿಗ ಮತ್ತಿತರ ಹಲವಾರು ವರ್ಗಗಳಿದ್ದು ಈ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಮೀಸಲಾತಿ ವಿಭಾಗದಲ್ಲಿ ಮೀಸಲಾತಿ ನೀಡಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇದೀಗ ರಾಜ್ಯ ಸರಕಾರ ಒಕ್ಕಲಿಗರ ಅಭಿವೃದ್ದಿ ನಿಗಮವನ್ನು ರಚಿಸಿ ಆದೇಶ ಹೊರಡಿಸಿದೆ.

 



Post a Comment

0 Comments