Ticker

6/recent/ticker-posts

Header Ads Widget

Responsive Advertisement

ವಿದ್ಯಾ ಮಾತಾ ಅಕಾಡಮಿ,ಕ್ರೀಡಾ ಭಾರತಿ. ಮತ್ತು ಯುವಸಬಲಿಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ವತಿಯಿಂದ ಕರ್ನಾಟಕ ಪೊಲೀಸ್ ನೇಮಕಾತಿ ಬಗ್ಗೆ ಮಾಹಿತಿ ಕಾರ್ಯಗಾರ police - ಪುತ್ತೂರು ನ್ಯೂಸ್

 


 


ವಿದ್ಯಾ ಮಾತಾ ಅಕಾಡಮಿ,ಕ್ರೀಡಾ ಭಾರತಿ. ಮತ್ತು ಯುವಸಬಲಿಕರಣ ಮತ್ತು ಕ್ರೀಡಾ ಇಲಾಖೆ ಪುತ್ತೂರು ವತಿಯಿಂದ ಕರ್ನಾಟಕ ಪೊಲೀಸ್ ನೇಮಕಾತಿ 2021 ಸಬ್ ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ನೇಮಕಾತಿಯ ಪರೀಕ್ಷೆಯ ಪೂರ್ವ ತಯಾರಿ ಬಗ್ಗೆ  ಉಚಿತ ಮಾಹಿತಿ ಕಾರ್ಯಗಾರ ಜುಲೈ 18ರಂದು ಪುತ್ತೂರಿನ ಬಂಟರ ಭವನದಲ್ಲಿ  ಬೆಳ್ಳಿಗೆ 9.30 ರಿಂದ ಸಂಜೆ 4ರ ವರೆಗೆ ನಡೆಯಲಿದೆ.

ಈ ಕಾರ್ಯಗಾರದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ಜುಲೈ 17ರ ಒಳಗಾಗಿ ವಿದ್ಯಾ ಮಾತಾ ಅಕಾಡಮಿ ಪುತ್ತೂರಿನ ಕಚೇರಿಯಲ್ಲಿ  ಕಡ್ಡಾಯವಾಗಿ ತಮ್ಮ ಹೆಸರನ್ನು ನೋಂದಾಯಿಸತಕ್ಕದ್ದು.

ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.ಮೊದಲು ನೋಂದಣಿ ಮಾಡಿದ 50 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.

ಮಾಹಿತಿಗಾಗಿ:
ವಿದ್ಯಾ ಮಾತಾ ಅಕಾಡಮಿ ಪುತ್ತೂರು
8590773486,9148935808

(ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು)

 



Post a Comment

0 Comments