ಕಟ್ಟಾ ಸಾಂಗ್ ಅನ್ನುವ ಹೆಸರಿನಲ್ಲಿ ಹೊಸತೊಂದು ಆಲ್ಬಂ ಸಾಂಗ್ ಟಾಪ್ ಎಂಟರ್ಟೈನ್ಮೆಂಟ್ ಇದರ ಯೂಟ್ಯೂಬ್ ಮೂಲಕ ಜುಲೈ 24 ರಂದು ಹೊರಬರಲಿದೆ.
ವಿ.ಸಿ ಶೆಟ್ಟಿ ಅವರ ಪರಿಕಲ್ಪನೆ,ನಿರ್ಮಾಣ, ನಿರ್ದೇಶನದಲ್ಲಿ ಮೂಡಿಬರುತ್ತಿದೆ.
ಈ ಹಾಡಿನಲ್ಲಿ ಸುಂದರ ರೈ ಮಂದಾರ,ಮಾಣಿ ನಾಗಣ್ಣ ಕಾಣಿಸಿಕೊಳ್ಳಲಿದ್ದಾರೆ.
ಹಾಡಿನ ಸಾಹಿತ್ಯವನ್ನು ಪ್ರದೀಪ್ ಡಯಾಸ್ ಹಾಗೂ ವಿ.ಸಿ ಶೆಟ್ಟಿ ರಚಿಸಿದ್ದಾರೆ,ಸಂಗೀತ ಪದ್ಮರಾಜ ಬಿ.ಸಿ ಚಾರ್ವಾಕ,ಗಾಯಕರಾಗಿ ಸಂದೇಶ ಬಾಲಣ್ಣ,ಪದ್ಮರಾಜ ಚಾರ್ವಾಕ,ನೃತ್ಯ ರಿದಂ ಗೈಸ್,ಬಾಲಚಂದ್ರ ಟಿ ಸುದರ್ಶನ್,ಛಾಯಾಗ್ರಹಣ ಹರೀಶ್ ಪುತ್ತೂರು,ಅರುಣ್ ಕುಮಾರ್ ಶೂಟ್ ಅಂಡ್ ಪಿಚ್ಚರ್.
ಪುತ್ತೂರಿನ ಯುವಕರೇ ಮಾಡಿರುವಂತಹ ಈ ಪ್ರಯತ್ನಕ್ಕೆ ನಿಮ್ಮ ಬೆಂಬಲ ಸಹಕಾರ ಇರಲಿ





0 Comments