Ticker

6/recent/ticker-posts

Header Ads Widget

Responsive Advertisement

ಕಾಣಿಯೂರು ಶ್ರೀ ಲಕ್ಷ್ಮೀ ಭಜನಾ ಮಂಡಳಿಯ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ - ಪುತ್ತೂರು ನ್ಯೂಸ್

 


 


ಕಾಣಿಯೂರು ಶ್ರೀ ಲಕ್ಷ್ಮೀ ಭಜನಾ ಮಂಡಳಿಯ ಮುಂದಿನ ಮೂರು ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ .
 ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂದಿರದಲ್ಲಿ ನಡೆದ ಮಂಡಳಿಯ ಮಹಾಸಭೆಯಲ್ಲಿ ಭಜನಾ ಮಂಡಳಿಯ ಗೌರವ ಅಧ್ಯಕ್ಷರಾದ ಚಿದಾನಂದ ಉಪಾಧ್ಯಾಯ ಕಲ್ಪಡ ರವರ ಮಾರ್ಗದರ್ಶನದಲ್ಲಿ ಅಧ್ಯಕ್ಷ ವಾಸುದೇವ ನಾಯ್ಕ್ ತೋಟರವರ ಅಧ್ಯಕ್ಷತೆಯಲ್ಲಿ ನಡೆಯಿತು. 
ಅಧ್ಯಕ್ಷರಾಗಿ ವಾಸುದೇವ ನಾಯ್ಕ್ ತೋಟ, ಪ್ರಧಾನ ಕಾರ್ಯದರ್ಶಿಯಾಗಿ ಜಯಂತ ಅಬೀರ, ಉಪಾಧ್ಯಕ್ಷರಾಗಿ ಪುಟ್ಟಣ ಗೌಡ ಮುಗರಂಜ, ವಿಶ್ವನಾಥ ಓಡಬಾಯಿ, ಸುಂದರ ಕಂಡೂರು, ಕೋಶಾಧಿಕಾರಿಯಾಗಿ ಲಕ್ಷ್ಮಣ ಗೌಡ ಮುಗರಂಜ, ಜತೆ ಕಾರ್ಯದರ್ಶಿ ವಿನಯ್ ಎಳುವೆ, ಭಜನಾ ಸಂಘಟಕರಾಗಿ ಪರಮೇಶ್ವರ ಅನಿಲ, ಕಾನೂನು ಸಲಹೆಗಾರಾಗಿ ರಾಧಾಕೃಷ್ಣ ಸಾರಿತ್ತಡಿರವರನ್ನು ಆಯ್ಕೆ ಮಾಡಲಾಗಿದೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪದ್ಮಯ್ಯ ಗೌಡ ಅನಿಲ, ಕೃಷ್ಣ ಪ್ರಸಾದ್ ಭಟ್ ಕಟ್ಟತ್ತಾರು, ಪದ್ಮನಾಭ ಗುಂಡಿಗದ್ದೆ, 
ಬಾಬು ಮಾದೋಡಿ, ಸುರೇಶ್ ಓಡಬಾಯಿ, ರಚನ್ ಬರೆಮೇಲು, ಸುಧಾಕರ ಆಚಾರ್ಯ ಅಬೀರ, ರಾಜೇಶ್ ಮೀಜೆ, ಬಾಲಚಂದ್ರ ಅಬೀರ, ಸಂತೋಷ ಮುಗರಂಜ, ದಿವಾಕರ ಬೆದ್ರಾಜೆ, ರಾಧಾಕೃಷ್ಣ ಪೆರ್ಲೋಡಿ, ಹರೀಶ್ ಮುಗರಂಜ, ಕೀರ್ತಿ ಕುಮಾರ್ ಎಳುವೆ,ನಾರಾಯಣ ಓಡಬಾಯಿ, ದೀಕ್ಷಿತ್ ಕಂಪರವರನ್ನು ಆಯ್ಕೆ ಮಾಡಲಾಗಿದೆ. ನೊಂದಾವಣೆ ನಿರ್ವಾಹಕರಾಗಿ ರಾಘವೇಂದ್ರ ಗುಂಡಿಗದ್ದೆ ಹಾಗೂ ಸಭಾಂಗಣ ನಿರ್ವಾಹಕರಾಗಿ ಧರ್ಮಪಾಲ ಕಲ್ಪಡ ಆಯ್ಕೆಯಾಗಿದ್ದಾರೆ. ಮಂಡಳಿಯ ಸಲಹಾ ಸಮಿತಿ ಸದಸ್ಯರಾಗಿ ಶೇಷಪ್ಪ ಗೌಡ ಕಾಣಿಯೂರು, ಪುರುಷೋತ್ತಮ ಗೌಡ ಕಂಪ, ಕುಶಾಲಪ್ಪ ಗೌಡ ಮುಗರಂಜ, ವೆಂಕಪ್ಪ ಗೌಡ ಓಡಬಾಯಿ, ಪರಮೇಶ್ವರ ಗೌಡ ಮುಗರಂಜ, ಜನಾರ್ದನ ಆಚಾರ್ಯ ಅಬೀರ, ಧರ್ಮೇಂದ್ರ ಗೌಡ ಕಟ್ಟತ್ತಾರು, 

ಬೆಳಿಯಪ್ಪ ಗೌಡ ಪೆರ್ಲೋಡಿ, ಗೋಪಾಲ ಕೃಷ್ಣ ಗೌಡ ಅನಿಲ, ರಾಧಾಕೃಷ್ಣ ಗೌಡ ಕಂಪ, ಉಮಾನಾಥ ಗೌಡ ಮುದುವ ಆಯ್ಕೆಯಾಗಿದ್ದಾರೆ.ವಸಂತ ಪೆರ್ಲೋಡಿ, ಯೋಗೀಶ್ ಅಬೀರ, ಕರಿಯಪ್ಪ ಮಠತ್ತಾರು, ಜನಾರ್ದನ ಪೆರ್ಲೋಡಿ ಕಾಣಿಯೂರು, ಪುನೀತ್ ಕಲ್ಪಡ, ಧರ್ಮಪಾಲ ಕಂಪ, ಕೇಶವ ಕಾಣಿಯೂರು, ದಿನೇಶ್ ಮುಗರಂಜ, ಜನಾರ್ದನ ಪೆರ್ಲೋಡಿ, ಬಾಬು ಪೂಜಾರಿ ಕಲ್ಪಡ, ಸುಂದರ ಬೆದ್ರಾಜೆ, ರೋಹಿತ್ ಪೆರ್ಲೋಡಿ, ರಮೇಶ್ ಮಾದೋಡಿ, ಪ್ರಮೋದ್ ನೀರಜರಿ, ಗಣೇಶ್ ಕಲ್ಪಡ, ಜಗದೀಶ್ ಬೆಳಂದೂರು, ಸುಮಂತ್ ಬೆದ್ರಾಜೆ, ಕಿಶನ್, ಮೋಹನ್ ಪೆರ್ಲೋಡಿ, ವಸಂತ ಕಂಪರವರನ್ನು ಮಂಡಳಿಯ ಸದಸ್ಯರುಗಳಾಗಿ ಆಯ್ಕೆ ಮಾಡಲಾಗಿದೆ.

 



Post a Comment

0 Comments