ಈ ಸಂದರ್ಭದಲ್ಲಿ ಕಣ್ವರ್ಷಿ ಆಟೋರಿಕ್ಷಾ ಚಾಲಕ, ಮಾಲಕರ ಸಂಘದ ಕಾರ್ಯದರ್ಶಿ ಕುಸುಮಾಧರ ಮರ್ಲಾಣಿ, ಉಪಾಧ್ಯಕ್ಷರಾದ ದೇವಿಪ್ರಸಾದ್ ಕಲ್ಪಡ ಸದಸ್ಯರಾದ ಸತೀಶ್, ಪುನೀತ್ ಕಲ್ಪಡ,
ವಾಸುದೇವ ಬೆದ್ರಾಜೆ, ಕಾಣಿಯೂರು ಶ್ರೀ ಲಕ್ಷ್ಮೀ ನರಸಿಂಹ ಭಜನಾ ಮಂಡಳಿಯ ಗೌರವ ಅಧ್ಯಕ್ಷರಾದ ಚಿದಾನಂದ ಉಪಾಧ್ಯಾಯ ಕಲ್ಪಡ, ಅಧ್ಯಕ್ಷರಾದ ವಾಸುದೇವ ನಾಯ್ಕ್ ತೋಟ, ಕಾರ್ಯದರ್ಶಿ ಜಯಂತ ಅಬೀರ, ಕೋಶಾಧಿಕಾರಿ ಲಕ್ಷ್ಮಣ ಗೌಡ ಮುಗರಂಜ,
ಉಪಾಧ್ಯಕ್ಷರಾದ ಪುಟ್ಟಣ ಗೌಡ ಮುಗರಂಜ, ವಿಶ್ವನಾಥ ಓಡಬಾಯಿ, ಭಜನಾ ಸಂಘಟಕರಾದ ಪರಮೇಶ್ವರ ಅನಿಲ ಮತ್ತು ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.





0 Comments