Ticker

6/recent/ticker-posts

Header Ads Widget

Responsive Advertisement

ತುಳುವಿನಲ್ಲಿ ರೆಡಿ ಆಗುತ್ತಿದೆ ವಿಭಿನ್ನ ಕಥೆ ಇರುವ ಕಿರುಚಿತ್ರ ಅಜ್ಜನ ಮಾಯೆ - ಪುತ್ತೂರು ನ್ಯೂಸ್

 


 


ತುಳುವಿನಲ್ಲಿ ರೆಡಿ ಆಗಿತ್ತಿದೆ ವಿಭಿನ್ನ ಕಥಾಂದರ ಇರುವ  ಕಿರುಚಿತ್ರ ಅಜ್ಜನ ಮಾಯೆ 
ತುಳುನಾಡಿನಲ್ಲಿ ದೈವ ದೇವರು ಗಳ ನಂಬಿಕೆಗಳು ಹೆಚ್ಚು...ನಂಬಿಕೆಯೇ ಹಾಗೆ ಕಷ್ಟಗಳು ಬಂದಾಗ ಕಣ್ಣುಮುಚ್ಚಿ ತಾನು ನಂಬಿರುವ ದೈವಗಳು ಕಾಯುತವೇ ಎಂಬ ದೃಢ ನಂಬಿಕೆ ನಮ್ಮದು. 
ಅದರಲ್ಲೂ ತುಳುನಾಡಲ್ಲಿ ಕೊರಗಜ್ಜ ನ ಬಗ್ಗೆ ವಿಶೇಷ ಭಕ್ತಿ ಕೊರಗಜ್ಜನ ಭಕ್ತರು ತುಳುನಾಡಲ್ಲಿ ಅಲ್ಲದೆ ದೇಶ ವಿದೇಶ ಗಳಲ್ಲೂ ಇದ್ದಾರೆ.
.ಅಜ್ಜ ಎಂದು ಭಕ್ತಿಯಿಂದ ಕೈ ಮುಗಿದ್ರೆ ಕೈ ಇಡಿದು ಕಾಪಾಡುವ ಕಾರಣಿಕ ಶಕ್ತಿ ಕೊರಜ್ಜಗ... ಕಿರುಚಿತ್ರ ಗಳ ಇತಿಹಾಸದಲ್ಲೇ ಒಂದು ವಿಭಿನ್ನ ಕಥೆ ಹಾಗು ಪ್ರೇಕ್ಷಕರನ್ನು ಕಡೆ ತನಕ ಕೂತೂಹಲ ದಿಂದ ಕಾಯುವಂತೆ ವಿಭಿನ್ನ ರೀತಿಯ ಚಿತ್ರಕಥೆ ಯನ್ನು ಹಲವಾರು ಸಮಾಜಕ್ಕೆ ಉತ್ತಮ ಸಂದೇಶ ಉಳ್ಳ ಕಿರುಚಿತ್ರ ನೀಡಿರುವ ನಿದೇರ್ಶಕ ರವಿಚಂದ್ರ ರೈ ಬಿ ಮುಂಡೂರುಮಾಡಿರುತ್ತಾರೆ. 

ಚಲನಚಿತ್ರ ನಟ ದೀಪಕ್ ರೈಪಾಣಾಜೆ ಅಭಿನಯ ಚಿತ್ರದ ಇನ್ನೊಂದು ವಿಶೇಷ.  AceCartzPuttur ನಿರ್ಮಾಣದ  ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಆದಷ್ಟು ಬೇಗ. ನಿಮ್ಮೇಲ್ಲರ ಮುಂದೆ ಬರಲಿದೆ.
ಅಜ್ಜನ ಮಾಯೆ ನಾಡಿನಾದ್ಯಂತ ತಲುಪಬೇಕೆಂಬುವುದು ಚಿತ್ರತಂಡ ಬಯಕೆ.. ನಿಮ್ಮೇಲ್ಲರ ಪ್ರೋತ್ಸಾಹದ ನಿರೀಕ್ಷೆಯಲ್ಲಿ  INSPIRE filmsಚಿತ್ರ ತಂಡ ಇದೆ.

ತುಳುವರ ಈ ಪ್ರಯತ್ನಕ್ಕೇನಿಮ್ಮ ಸಪೋರ್ಟ್ ಇರಲಿ. 
 
ಅಶೋಕ್ ಮಂಗಳೂರು

 



Post a Comment

0 Comments