ರಾಜ್ಯದಲ್ಲಿ ಇಂದು 6128 ಹೊಸ ಪ್ರಕರಣಗಳು ದಾಖಲಾಗಿವೆ.ಸೋಂಕಿತರ ಸಂಖ್ಯೆ ಈ ಮೂಲಕ 1,18,632ಕ್ಕೆ ಏರಿದೆ.ಇಂದು ಒಂದೇ ದಿನ 83 ಮಂದಿ ಸಾವು
ಇಂದು 3793 ಮಂದಿ ಗುಣಮುಖರಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 198 ಹೊಸ ಪ್ರಕರಣಗಳು ಪತ್ತೆ ಆಗಿವೆ.7 ಮಂದಿ ಸ್ವಾವನಪ್ಪಿದ್ದಾರೆ. 105 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.130 ಮಂದಿ ಇದುವರೆಗೆ ಕೋರೋನ ಸೋಂಕಿನಿಂದ ಸವನಪ್ಪಿದ್ದಾರೆ.





0 Comments