Ticker

6/recent/ticker-posts

Header Ads Widget

Responsive Advertisement

ಬೆಂಗಳೂರು ನಗರ ಪೊಲೀಸ್ ಆಯುಕ್ತರು ವರ್ಗಾವಣೆ!

 


 


ಬೆಂಗಳೂರು  ನಗರ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರನ್ನು ರಾಜ್ಯ ಸರಕಾರ  ವರ್ಗಾವಣೆ  ಮಾಡಿದೆ. ಈ ಬಗ್ಗೆ ನಾಳೆ ಅಧಿಕೃತ ಆದೇಶ ಹೊರಬೀಳಲಿದೆ.ಹೊಸ ಆಯುಕ್ತರಾಗಿ ಕಮಲ್ ಪಂತ್ ಅವರನ್ನು ನೇಮಕ ಮಾಡಲಾಗಿದೆ.1990 ರ ಐ. ಪಿ.ಎಸ್ ಬ್ಯಾಚ್ ನವರಾದ ಕಮಲ್ ಪಂತ್.

 



Post a Comment

0 Comments