Ticker

6/recent/ticker-posts

Header Ads Widget

Responsive Advertisement

ಬಂಟ್ವಾಳದಲ್ಲಿ ಮಳೆಯಿಂದಾಗಿ ಮನೆಯೊಳಗೆ ನೀರು ದ್ವೀಪದ ರೀತಿ ಆಗಿದೆ ಬಂಟ್ವಾಳ

 


 


 ದ.ಕ ನಿನ್ನೇ ಸಂಜೆಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನೇತ್ರಾವತಿ ನದಿಯ ನೀರಿನ ಮಟ್ಟ ಹೆಚ್ಚುತ್ತಿದೆ. ನದಿ ತೀರಪ್ರದೇಶದ ನಿವಾಸಿಗಳಲ್ಲಿ ಆತಂಕ ಎದುರಾಗಿದ್ದರೆ ತಗ್ಗು ಪ್ರದೇಶವಾದ ಬಂಟ್ವಾಳ, ಬಡ್ಡಕಟ್ಟೆ ಪ್ರದೇಶ ದ್ವೀಪದಂತಾಗಿದೆ. ಮನೆ, ತೋಟಕ್ಕೆ ನೀರು ನುಗ್ಗಿದ ಪರಿಣಾಮ ಅಂಗಡಿ ಮುಂಗಟ್ಟು, ಮನೆಗಳು ನೀರಲ್ಲಿ ಮುಳುಗಿವೆ.
ಬಂಟ್ವಾಳ-ಜಕ್ರಿಬೆಟ್ಟು ರಸ್ತೆ, ಗೂಡಿನಬಳಿ ಪ್ರದೇಶದಲ್ಲಿ ನದಿಯ ನೀರು ಮನೆಗಳಿಗೆ ನುಗ್ಗಿದ್ದು ವ್ಯಾಪಕ ಹಾನಿಯಿಂಟಾಗಿದೆ.
ವಾಹನ ಸಂಚಾರಕ್ಕೆ ಮಳೆಯಿಂದ ಅಡಿಯದ್ದು ವಾಹನ ಸಂಚಾರ ಮಾಡಲು ಆಗದ ಸ್ಥಿತಿ ಏರ್ಪಟ್ಟಿದೆ.

 



Post a Comment

0 Comments