Ticker

6/recent/ticker-posts

Header Ads Widget

Responsive Advertisement

ಅಸ್ಸಾಂ ನಲ್ಲಿ ಸಂಪೂರ್ಣ ಗೋ ಹತ್ಯಾ ನಿಷೇಧದ ಸುಳಿವು ನೀಡಿದ ಹಿಮಂತ ಬಿಸ್ವಾ ಶರ್ಮಾ

 


 


ಗುವಾಹಟಿ(ಮೇ.25): ರಾಜ್ಯದಲ್ಲಿ ಹಸುಗಳನ್ನು ರಕ್ಷಿಸಲು ಸರ್ಕಾರ ಸಂವಿಧಾನದ ವ್ಯಾಪ್ತಿಯಲ್ಲಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಅಸ್ಸಾಂ ಸಿಎಂ ಹೇಳಿದ್ದಾರೆ. ಮುಖ್ಯಮಂತ್ರಿಯಾದ ನಂತರ ಹಿಮಂತ ಬಿಸ್ವಾ ಶರ್ಮಾ ತಮ್ಮ ಮೊದಲ ವಿಧಾನಸಭಾ ಅಧಿವೇಶನದ ಅಂತಿಮ ದಿನದಂದು ಇದನ್ನು ಹೇಳಿದ್ದಾರೆ.

ಅಸ್ಸಾಂ ರಾಜ್ಯಪಾಲ ಜಗದೀಶ್ ಮುಖಿ ವಿಧಾನಸಭೆಯ ಮೊದಲ ದಿನದ ಸ್ವಾಗತ ಭಾಷಣದಲ್ಲಿ ಅಸ್ಸಾಂ ಸರ್ಕಾರ ಮುಂದಿನ ವಿಧಾನಸಭೆಯ ಅಧಿವೇಶನದಲ್ಲಿ ಹಸು ಸಂರಕ್ಷಣಾ ಮಸೂದೆಯನ್ನು ಮಂಡಿಸಲು ಯೋಜಿಸಿದೆ ಎಂದು ಹೇಳಿದ್ದಾರೆ. ಈ ಮೂಲಕ ಅಸ್ಸಾಂ ನಲ್ಲಿ ಗೋ ಹತ್ಯ ಸಂಪೂರ್ಣ ನಿಷೇಧಿಸುವ ಕಾನೂನು ಬರಲಿದೆ.

 



Post a Comment

0 Comments