Ticker

6/recent/ticker-posts

Header Ads Widget

Responsive Advertisement

ರಾಜ್ಯದ ಕೋರೋನ ಅಂಕಿಅಂಶ - ಪುತ್ತೂರು ನ್ಯೂಸ್

 


 


ಕರ್ನಾಟಕದಲ್ಲಿ ಇಂದು ಒಂದೇ ದಿನ ಒಟ್ಟು 12,209 ಜನರಲ್ಲಿ ಕೊರೊನಾ ಸೋಂಕು ಕಾಣಿಸಿದೆ.ಇಂದು  ಒಟ್ಟು 320 ಜನರು ಸೋಂಕಿನಿಂದ  ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ  ಇಂದು 2,944 ಜನರಿಗೆ ಸೋಂಕು ದೃಢಪಟ್ಟಿದ್ದು, ಒಂದೇ ದಿನ 187 ಜನರು ಮೃತಪಟ್ಟಿದ್ದಾರೆ. 

ರಾಜ್ಯದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 26,95,523ಕ್ಕೆ ಏರಿಕೆಯಾಗಿದೆ. ಸೋಂಕಿತರ ಪೈಕಿ 24,09,417 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 2,54,505 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೊರೊನಾದಿಂದ 31,580 ಜನರು ಸಾವನ್ನಪ್ಪಿದ್ದಾರೆ.

 



Post a Comment

0 Comments